Tabu Revealed That She is Single Because Of Ajay Devgn | Filmibeat Kannada

2017-07-03 3

Bollywood Actress Tabu Revealed That She is Single Because Of Ajay Devgn . Cheack Out The video For more information

ಬಾಲಿವುಡ್ ಟ್ಯಾಲೆಂಟೆಡ್ ನಟಿ ಟಬು ಯಾರಿಗೆ ಗೊತ್ತಿಲ್ಲ ಹೇಳಿ. ತೆಲುಗು. ಹಿಂದಿಯಲ್ಲಿ ತನ್ನ ವಿಶಿಷ್ಟ ನಟನೆಯಿಂದ ಛಾಪು ಮೂಡಿಸಿರುವ ಈ ನಟಿ ಇನ್ನೂ ಸಿಂಗಲ್. 45 ಕಳೆದ್ರೂ ಇನ್ನೂ ಸಂಗಾತಿ ಸಿಕ್ಕಿಲ್ಲ ಯಾಕೆ ಅಂದ್ರೆ ಇದಕ್ಕೆಲ್ಲಾ ಕಾರಣ ಕಾಜೋಲ್ ಪತಿ ಅಜಯ್ ದೇವಗನ್ ಅಂತಾಳೆ ಈ ಚೀನಿಕಮ್ ಬೆಡಗಿ.


ಅಜಯ್ ದೇವಗನ್ ಯಾವಾಗ ಟಬು ಹಿಂದೆ ಬಿದಿದ್ರು. ಈಗಾಗಲೇ ಮೂರು ನಾಲ್ಕು ಚಿತ್ರ ಒಟ್ಟಿಗೆ ಮಾಡಿರುವ ಇವರ ಮಧ್ಯೆ ಏನಾಗಿತ್ತು ಅಂತ ಕೇಳಿದ್ದಕೆ. ಈಕೆ ಕೊಟ್ಟ ಉತ್ತರ ಕೇಳಿ ಶಾಕ್ ಆಗೋದು ಬಾಕಿ.